Random Video

ಹೂಡಿಕೆದಾರರನ್ನು ಸೆಳೆಯಲು ಬೆಲ್ಲಿ ಡಾನ್ಸರ್ಸ್ ಮೊರೆಹೋದ ಪಾಕಿಸ್ತಾನ! | Oneindia Kannada

2019-09-09 2,424 Dailymotion

ಹೂಡಿಕೆದಾರರನ್ನು ಸೆಳೆಯುವ ಸಲುವಾಗಿ ಅಜೆರ್ ಬೈಜಾನ್ ದೇಶದ ರಾಜಧಾನಿ ಬಾಕು ಎಂಬಲ್ಲಿ ಪಾಕಿಸ್ತಾನದ ಸರ್ಹದ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಯೋಜಿಸಿದ್ದ ಹೂಡಿಕೆದಾರರ ಸಮಾವೇಶ ಇದೀಗ ನಗೆಪಾಟಲಾಗಿದೆ.

Pakistan Promotes Investors with Belly Dancers, Video goes viral